Daniel 4:36 Image in Kannada
ಇದೇ ಸಮಯದಲ್ಲಿ ನನ್ನ ಬುದ್ದಿಯು ನನಗೆ ತಿರುಗಿ ಬಂತು. ನನ್ನ ರಾಜ್ಯದ ಮಹಿಮೆಗಾಗಿ ನನ್ನ ಘನವೂ ನನ್ನ ತೇಜಸ್ಸೂ ತಿರಿಗಿ ಬಂದವು; ನನ್ನ ಆಲೋಚನೆ ಗಾರರೂ ನನ್ನ ಪ್ರಭುಗಳೂ ನನ್ನನ್ನು ಹುಡುಕಿದರು. ನಾನು ನನ್ನ ರಾಜ್ಯದಲ್ಲಿ ಸ್ಥಾಪಿಸಲ್ಪಟ್ಟು ನನಗೆ ವಿಶೇಷವಾದ ಮಹತ್ತು ಕೂಡಿಸಲ್ಪಟ್ಟಿತು.
ಇದೇಸಮಯದಲ್ಲಿನನ್ನಬುದ್ದಿಯುನನಗೆತಿರುಗಿಬಂತು.ನನ್ನರಾಜ್ಯದಮಹಿಮೆಗಾಗಿನನ್ನಘನವೂನನ್ನತೇಜಸ್ಸೂತಿರಿಗಿಬಂದವು;ನನ್ನಆಲೋಚನೆಗಾರರೂನನ್ನಪ್ರಭುಗಳೂನನ್ನನ್ನುಹುಡುಕಿದರು.ನಾನುನನ್ನರಾಜ್ಯದಲ್ಲಿಸ್ಥಾಪಿಸಲ್ಪಟ್ಟುನನಗೆವಿಶೇಷವಾದಮಹತ್ತುಕೂಡಿಸಲ್ಪಟ್ಟಿತು.
Daniel 4:36 Picture in Kannada