2 Samuel 3:21 Image in Kannada

ಆಗ ಅಬ್ನೇರನು ದಾವೀದನಿಗೆಎಲ್ಲಾ ಇಸ್ರಾಯೇಲ್ಯರು ನಿನ್ನ ಸಂಗಡ ಒಡಂಬಡಿಕೆ ಯನ್ನು ಮಾಡುವ ಹಾಗೆಯೂ ನಿನ್ನ ಪ್ರಾಣವು ಇಚ್ಚಿ ಸಿದ ಹಾಗೆ ಎಲ್ಲರ ಮೇಲೆ ಆಳುವ ಹಾಗೆಯೂ ನಾನು ಎದ್ದು ಹೋಗಿ ಎಲ್ಲಾ ಇಸ್ರಾಯೇಲ್ಯರನ್ನು ಅರಸನಾದ ನನ್ನ ಒಡೆಯನ ಬಳಿಗೆ ಕೂಡಿಸಿಕೊಂಡು ಬರುವೆನು ಅಂದನು. ದಾವೀದನು ಅಬ್ನೇರನಿಗೆ ಅಪ್ಪಣೆ ಕೊಟ್ಟದ್ದರಿಂದ ಅವನು ಸಮಾಧಾನವಾಗಿ ಹೋದನು.

ಆಗಅಬ್ನೇರನುದಾವೀದನಿಗೆಎಲ್ಲಾಇಸ್ರಾಯೇಲ್ಯರುನಿನ್ನಸಂಗಡಒಡಂಬಡಿಕೆಯನ್ನುಮಾಡುವಹಾಗೆಯೂನಿನ್ನಪ್ರಾಣವುಇಚ್ಚಿಸಿದಹಾಗೆಎಲ್ಲರಮೇಲೆಆಳುವಹಾಗೆಯೂನಾನುಎದ್ದುಹೋಗಿಎಲ್ಲಾಇಸ್ರಾಯೇಲ್ಯರನ್ನುಅರಸನಾದನನ್ನಒಡೆಯನಬಳಿಗೆಕೂಡಿಸಿಕೊಂಡುಬರುವೆನುಅಂದನು.ದಾವೀದನುಅಬ್ನೇರನಿಗೆಅಪ್ಪಣೆಕೊಟ್ಟದ್ದರಿಂದಅವನುಸಮಾಧಾನವಾಗಿಹೋದನು.
Click consecutive words to select a phrase. Click again to deselect.

2 Samuel 3:21 Picture in Kannada