1 Chronicles 29:21 Image in Kannada

ಇದಲ್ಲದೆ ಮಾರಣೆ ದಿವಸದಲ್ಲಿ ಅವರು ಕರ್ತ ನಿಗೆ ಬಲಿಗಳನ್ನು ವಧಿಸಿ ಕರ್ತನಿಗೆ ದಹನಬಲಿಗಳನ್ನು ಅರ್ಪಿಸಿದರು. ಸಾವಿರ ಹೋರಿಗಳನ್ನೂ ಸಾವಿರ ಟಗರು ಗಳನ್ನೂ ಸಾವಿರ ಕುರಿಮರಿಗಳನ್ನೂ ಅವುಗಳ ಪಾನದ ಅರ್ಪಣೆಗಳನ್ನೂ ಸಮಸ್ತ ಇಸ್ರಾಯೇಲಿಗೋಸ್ಕರ ಬಹಳವಾಗಿ ಬಲಿಗಳನ್ನೂ ಅರ್ಪಿಸಿದರು. ಆ ದಿವಸದಲ್ಲಿ ಮಹಾಸಂತೋಷದಿಂದ ಕರ್ತನ ಮುಂದೆ ತಿಂದು ಕುಡಿದರು.

ಇದಲ್ಲದೆಮಾರಣೆದಿವಸದಲ್ಲಿಅವರುಕರ್ತನಿಗೆಬಲಿಗಳನ್ನುವಧಿಸಿಕರ್ತನಿಗೆದಹನಬಲಿಗಳನ್ನುಅರ್ಪಿಸಿದರು.ಸಾವಿರಹೋರಿಗಳನ್ನೂಸಾವಿರಟಗರುಗಳನ್ನೂಸಾವಿರಕುರಿಮರಿಗಳನ್ನೂಅವುಗಳಪಾನದಅರ್ಪಣೆಗಳನ್ನೂಸಮಸ್ತಇಸ್ರಾಯೇಲಿಗೋಸ್ಕರಬಹಳವಾಗಿಬಲಿಗಳನ್ನೂಅರ್ಪಿಸಿದರು.ದಿವಸದಲ್ಲಿಮಹಾಸಂತೋಷದಿಂದಕರ್ತನಮುಂದೆತಿಂದುಕುಡಿದರು.
Click consecutive words to select a phrase. Click again to deselect.

1 Chronicles 29:21 Picture in Kannada